Javascript DHTML Drop Down Menu Powered by dhtml-menu-builder.com
ಸ್ವಯಂ ಕೃಷಿ ಸಮೂಹ ಸಂಸ್ಥೆಗಳು
ಸಂಸ್ಥೆ ಮತ್ತು ಅದರ ಕಾರ್ಯಗಳು.
ಇಲ್ಲಿ ಕ್ಲಿಕ್ ಮಾಡಿ.
 
ವಾರ್ತೆಗಳು:
24 x 7 ಸುದ್ದಿ ವಾಹಿನಿಯನ್ನು ಶೀಘ್ರದಲ್ಲಿ ನಿರೀಕ್ಷಿಸಿ.ಈ ಸುದ್ದಿ ವಾಹಿನಿಯು ನಿಮಗೆ ರಾಜಕೀಯ,ವಾಣಿಜ್ಯ,ಮನೋರಂಜನೆ,ಆಹಾರ,ಆರೋಗ್ಯ,ಪ್ರವಾಸೋದ್ಯಮ ಹಾಗೂ ಕ್ರೀಡಾ ಲೋಕಕ್ಕೆ ಸಂಭಂದಿಸಿದ ವಿಷಯಗಳನ್ನು ನೇರ ಪ್ರಸಾರ ಮಾಡುತ್ತದೆ.
ಸಿನಿಮಾ ಗಲ್ಲಾ ಪೆಟ್ಟಿಗೆ:
ಫ್ಲಾಶಿ ಬೈಕ್ ನ್ನು ಕೊಂಡುಕೊಳ್ಳುವ ಯೋಗಿಯ ಕನಸನ್ನು ಪುಂಡ ಚಿತ್ರವು ಹೇಳುತ್ತಿದೆ.ಬೀದೀ ರೌಡಿಗಳು ಯೋಗಿಯ ಬೈಕನ್ನು ಅಪಹರಿಸಿದಾಗ ಅವನ ಹಾಗೂ ಭೂಗತ ದೊರೆಗಳು ನಂಟು ಪ್ರಾರಂಭವಾಗುತ್ತದೆ.ಆಗ ಅವನು ಹೇಗೇ ಅವನ ಕುಟುಂಬವನ್ನು ರಕ್ಷಿಸುತ್ತಾನೆ ಹಾಗೂ ಅವನ ಬೈಕನ್ನು ಮತ್ತೆ ಪಡೆಯುವದೇ ಪುಂಡ ಚಿತ್ರ.

ಎಸ್.ಕೆ. ಟಿವಿ ಕನ್ನಡ ಚಾನೆಲ್ ಗೆ ಸ್ವಾಗತ:
ಸ್ವಯಂಕೃಷಿ ಸಮುಹ ಸಂಸ್ಥೆಯು ದಕ್ಷಿಣ ಭಾರತದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ.ಪ್ರಮುಖವಾಗಿ ಕರ್ನಾಟಕ,ಆಂಧ್ರಪ್ರದೇಶ,ತಮಿಳುನಾಡುಗಳಲ್ಲಿ ತನ್ನ ವ್ಯವಹಾರ ಜಾಲಗಳನ್ನು ಸಂಸ್ಥೆಯು ಹೊಂದಿದೆ.ಸ್ವಯಂಕೃಷಿ ಫಾರಂ ಎಸ್ಟೇಟ್,ಸ್ವಯಂಕೃಷಿ ಗಾರ್ಮೆಂಟ್ಸ್,ಸ್ವಯಂಕೃಷಿ ಪವರ್ ಪ್ರಾಜೆಕ್ಟ್,ಸ್ವಯಂಕೃಷಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ,ಶ್ರೀ ಸುರಕ್ಷಾ ಇಂಡಿಯಾ ಚಿಟ್ಸ್ ಪ್ರೈ.(ಲಿ),ಸ್ವಯಂಕೃಷಿ ಇನ್ಫೋಟೆಕ್,ಶ್ರೀ ಸುರಕ್ಷಾ ಫೈನಾನ್ಸ್ ಷಿಯಲ್ ಸರ್ವೀಸಸ್ ಇಂಡಿಯಾ ಪ್ರೈ. (ಲಿ),ಎಸ್.ಕೆ.ಕೊರಿಯರ್ ಅಂಡ್ ಕಾರ್ಗೊ ಸರ್ವೀಸಸ್ ಇಂಡಿಯಾ ಪ್ರೈ.(ಲಿ) ಮತ್ತು ಸ್ವಯಂಕೃಷಿ ಇಂಡಿಯಾ ಎಂಟರ್ ಟೈನ್ಮೆಂಟ್ ಪ್ರೈ.(ಲಿ) ಮುಂತಾದವು "ಸ್ವಯಂಕೃಷಿ"ಸಮುಹ ಸಂಸ್ಥೆಯ ಪ್ರಮುಖ ಅಂಗಸಂಸ್ಥೆಗಳು.

ಇನ್ನೂ ಇದೆ..
ಸಿನಿಮಾ ಸುದ್ದಿ:
ತಾರೆಗಳ ಸಂದರ್ಶನ
ಸೋ. ದಿಂದ ಶು.
10:00 am to 1:30 pm
ಹೊಸ ಸಿನಿಮಾ
ಸೋ. ದಿಂದ ಶು.
8:00 am to 9:00 am
ಹೊಸ ಹಾಡುಗಳು
ಸೋ. ದಿಂದ ಶು.
9:00 am to 10:00 am
 
ಈ ವಾರದ ವಿಶೇಷಗಳು:
ಸೋಮವಾರ - 18:00 IST : ಕನ್ನಡ ಸಿನಿಮಾ
ಮಂಗಳವಾರ - 03:00 IST : ಮಿಸ್ ಮೀನಾಕ್ಷಿ
ಬುಧವಾರ - 03:00 IST : ಹೊಸ ಗಾನ ಬಜಾನ
ಗುರುವಾರ - 04:00 IST : ನೂರೊಂದು ನೆನಪು
ಶುಕ್ರವಾರ - 06:00 IST : ಕಲ್ಯಾಣಿ
ಶನಿವಾರ - 03:00 IST : ಪ್ರೀತಿ ಮಾಡು ತಮಾಷೆ ನೋಡು
ಭಾನುವಾರ - 03:00 IST : ಡಮಾಲ್ ಡುಮಿಲ್
ವಿಶೇಷ ಕಾರ್ಯಕ್ರಮಗಳು:
ಹೊಸ ಗಾನ ಬಜಾನ
ಸೋ. ದಿಂದ ಶು.
8:30 am to 9:00 am
4:00 pm to 5:00 pm
ಡಮಾಲ್ ಡುಮಿಲ್
ಸೋ. ದಿಂದ ಶು.
7:30 pm to 8:00 pm
ನೂರೊಂದು ನೆನಪು
ಸೋ. ದಿಂದ ಶು.
8:30 am to 9:00 am
4:00 pm to 5:00 pm
ಆಕ್ಷನ್ ಕಟ್
ಸೋ. ದಿಂದ ಶು.
7:30 pm to 8:00 pm
ಧಾರಾವಾಹಿಗಳು:
ಮಿಸ್ ಮೀನಾಕ್ಷಿ
ಸೋ. ದಿಂದ ಶು.
8:00 pm to 8:30 pm
 
ಕಲ್ಯಾಣಿ
ಸೋ. ದಿಂದ ಶು.
8:30 pm to 9:90 pm
ಪ್ರೀತಿ ಮಾಡು
ತಮಾಷೆನೋಡು
ಸೋ. ದಿಂದ ಶು.
7:00 pm to 7:30 pm
ಹೊಂಬಾಳೆ
ಸೋ. ದಿಂದ ಶು.
0:30 pm to 0:00 pm
Copyright -2010 S.K. India Entertainment Pvt.Ltd., All rights reserved.
ಸಂದರ್ಶಕರು: